Browsing: ಅಂಕಣ
ಹಿಂದಿನ ಕಾಲ ಕಳೆದೋಯ್ತು. ಅದರ ಬಗ್ಗೆ ಹೇಳುವುದು, ಬರೆಯುವುದು ವ್ಯರ್ಥ. ಅಂದಿಗೆ ಅದೇ ಸುಖ ಇಂದಿಗೆ ಇದೇ ಸುಖ. ಕಳೆದದ್ದು ಕಳೆದಾಯ್ತು ಉಳಿದುದರ ಬಗ್ಗೆ ಮಾತ್ರ ಚಿಂತಿಸೋಣ.…
ಒಮ್ಮೆ ಹನುಮಂತ ನದಿ ತೀರದ ಬಂಡೆ ಮೇಲೆ ಕುಳಿತು ದೊಡ್ಡ ಮಾವಿನ ಹಣ್ಣನ್ನು ಸಂತೋಷದಿಂದ ತಿನ್ನುತ್ತಿದ್ದನು. ಆಗ ಹನುಮಂತನ ಬೆನ್ನ ಹಿಂದೆ ಶನಿದೇವ ನಿಂತಿದ್ದು, ಏ ಹನುಮಾ…
ಸಮಯಕ್ಕೆ ಅದೆಷ್ಟು ವೇಗ. ಹಿಂದೆ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ ಮೂರ್ನಾಲ್ಕು ವರ್ಷಕ್ಕೆ ಇಳಿದದ್ದು ಇಂದಿಗೆ ಇತಿಹಾಸ. ಇವತ್ತು ಐದಾರು ತಿಂಗಳಲ್ಲಿ ಹತ್ತಾರು ವರ್ಷಗಳಲ್ಲಿ ಆಗುತ್ತಿದ್ದ ಬದಲಾವಣೆ…
ಮಕ್ಕಳ ಮನಸ್ಸು ಖಾಲಿ ಕಾಗದದಂತಿರುತ್ತದೆ. ಅದರಲ್ಲಿ ಮೊದಲ ಅಕ್ಷರಗಳನ್ನು ಬರೆಯುವವರು ಮನೆ, ಅಮ್ಮ, ಅಪ್ಪ ಮತ್ತು ಕುಟುಂಬ ವಾತಾವರಣ. ಮಕ್ಕಳಿಗೆ ಆಹಾರ, ಶಿಕ್ಷಣ ಮಾತ್ರ ಸಾಕಾಗುವುದಿಲ್ಲ. ಅವರಿಗೆ…
ಒಂದು ಸತ್ಯನಾರಾಯಣ ಪೂಜೆಗೆ ತಗಲುವ ಖರ್ಚೆಷ್ಟು? ಒಂದು ಸಾವಿರ? ಐದು ಸಾವಿರ? ಇಪ್ಪತ್ತು ಸಾವಿರ? ಐವತ್ತು ಸಾವಿರ? ಇದು ಖರ್ಚು ಮಾಡುವವರ ಸಾಮರ್ಥ್ಯವನ್ನು ಹೊಂದಿಕೊಂಡಿದೆ. (ಕದ್ರಿ ದೇವಸ್ಥಾನದಲ್ಲಿ…
ತೆಂಕಿನ ಚಂದ್ರಗಿರಿ ನದಿಯಿಂದ ಬಡಗಿನ ಬಾರ್ಕೂರುವರೆಗೆ ಹಾಗೂ ಪೂರ್ವದ ಘಟ್ಟದ ಬದಿಯಿಂದ ಪಡುವಣ ಕಡಲಿನವರೆಗೆ ವ್ಯಾಪಿಸಿರುವ ಸುಂದರ ಭೂಪ್ರದೇಶವೇ ನಮ್ಮ ತುಳುನಾಡು. ನಾಗನಡೆಯ ಪಂಚವರ್ಣದ ಮಣ್ಣಿನ ಪುಣ್ಯಭೂಮಿ…
ನಾಗಮಂಡಲ ಎಂಬ ಪೂಜಾ ವಿಧಾನದ ಬಗ್ಗೆ ನನಗೆ ಇನ್ನೂ ಪೂರ್ಣ ವಿಶ್ವಾಸ ಬಂದಿಲ್ಲ. ಯಾಕೋ ಏನೋ ನಾಗ ಪಾತ್ರಿ ಹಾಗೂ ವೈದ್ಯರು (ನಾಗ ಕನ್ನಿಕೆಯಂತೆ) ಪರಸ್ಪರರನ್ನು ಸಾರ್ವಜಿನಿಕವಾಗಿ…
ಭಾರತದಲ್ಲಿ ಹಲವು ಬಗೆಯ ಚಿಕಿತ್ಸೆ ಪದ್ಧತಿಗಳಿವೆ. ಅಲೋಪಥಿ, ಹೋಮಿಯೋಪಥಿ ಮತ್ತು ಆಯುರ್ವೇದ ಮುಖ್ಯ. ನಮ್ಮ ಜಗತ್ತಿನಲ್ಲೇ ಅತ್ಯಂತ ಇತ್ತೀಚಿನ ಚಿಕಿತ್ಸಾ ಪದ್ಧತಿಯೆಂದರೆ ಅದು ಹೋಮಿಯೋಪಥಿ. ಕೇವಲ 230…















