ಕಾಲೇಜು ವಿದ್ಯಾಭ್ಯಾಸ ಮಾಡುತ್ತಿರುವಾಗಲೇ ನಾಯಕತ್ವದ ಗುಣ ಮೈಗೂಡಿಸಿಕೊಂಡು, ಜಯಕರ್ನಾಟಕ ಸಂಘಟನೆಯಲ್ಲಿ ದಿವಂಗತ ಮುತ್ತಪ್ಪ ರೈ ಅವರ ಗರಡಿಯಲ್ಲಿ ಪಳಗಿ, ಯುವ ಉದ್ಯಮಿಯಾಗಿ ಸಮಾಜಸೇವೆ ಮಾಡುತ್ತಿರುವ ಸಹಕಾರಿ ಧುರೀಣ ಜಯರಾಮ ರೈ ಅವರ ಪುತ್ರ, ಬಿಜೆಪಿ ಮುಖಂಡ, ಕ್ರೀಡಾ ಪೋಷಕ ಸಹಜ್ ರೈ ಅವರಿಗೆ ಇನ್ನಷ್ಟು ಸಮಾಜಸೇವೆ ಮಾಡುವ ಯೋಗ ಕೂಡಿಬರಲೆಂದು ಸಮಸ್ತ ಬಂಟ ಸಮಾಜದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇವೆ.
Previous Articleಪುಣೆ ತುಳುಕೂಟದಿಂದ ದಸರಾ ಪೂಜೆ
Next Article ಪುಣೆ ಬಂಟ್ಸ್ ಅಸೋಸಿಯೇಷನ್ ನಿಂದ ನವರಾತ್ರಿ ಪೂಜೆ