ಸರಳ, ಸಜ್ಜನಿಕೆಯ ರಮಾಕಾಂತ್ ಶೆಟ್ಟಿಯವರು ಬೆಂಗಳೂರಿನ ಸುಂದರರಾಮ್ ಶೆಟ್ಟಿ ನಗರ ಬಿಳೇಕಹಳ್ಳಿಯಲ್ಲಿ ಪೆರೋಡಿ ಬಿಲ್ಡರ್ಸ್ ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು, ತನ್ನ ಉದ್ಯಮದೊಂದಿಗೆ ಸಮಾಜಸೇವೆಯನ್ನು ಮಾಡುತ್ತಾ ಬರುತ್ತಿದ್ದಾರೆ. ರಮಾಕಾಂತ್ ಶೆಟ್ಟಿಯವರಿಗೆ ಭಗವಂತ ಸುಖ ಶಾಂತಿ ನೆಮ್ಮದಿ ಐಶ್ವರ್ಯ ಆರೋಗ್ಯವನ್ನಿತ್ತು ಹರಸಲಿ ಎಂದು ಸಮಸ್ತ ಬಂಟ ಸಮಾಜದ ಪರವಾಗಿ ಶುಭ ಹಾರೈಸುತ್ತಿದ್ದೇವೆ.