ಅಂತಾರಾಷ್ಟ್ರೀಯ ಸೇವಾ ಲಯನ್ಸ್ ಜಿಲ್ಲೆ 317 ಇದರ ಪ್ರಾಂತ್ಯ 6 ರ ವಲಯ ಅಧ್ಯಕ್ಷೆಯಾಗಿ ಲಯನ್ ರೂಪಶ್ರೀ ಜೆ.ರೈ ನಿಯುಕ್ತಿಗೊಂಡಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ ನ 50 ನೇ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಇವರು, ಸೀಮಾ ಡಿಜಿಟಲ್ ಆರ್ಟ್ಸ್ ಪ್ರಿಂಟರ್ಸ್ ನ ಮಾಲಕರಾದ ಲಯನ್ ಜಯಂತ್ ರೈಯವರ ಪತ್ನಿ.
ಜಾಗತಿಕ ಬಂಟರ ಸಂಘಗಳ ಒಕ್ಕೂಟ : ಪತ್ರಕರ್ತ ಶ್ರೀನಿವಾಸ ನಾಯಕ್ ಇಂದಾಜೆ, ಪುಷ್ಪರಾಜ್ ಶೆಟ್ಟಿ ಬಿ.ಎನ್, ರಾಜೇಶ್ ಶೆಟ್ಟಿ, ಸತೀಶ್ ಇರಾ, ಅಶೋಕ್ ಶೆಟ್ಟಿ ಬಿ.ಎನ್. ಅವರಿಗೆ ಸನ್ಮಾನNovember 25, 2025