ಶಿವಶಾಂತಿ ಲಯನ್ಸ್ ಕ್ಲಬ್ ಮೊಳಹಳ್ಳಿ ಹುಣ್ಸೆಮಕ್ಕಿ ಇದರ 2023-24ನೇ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಹೊಂಬಾಡಿ ಮಂಡಾಡಿಯಲ್ಲಿ ಇತ್ತೀಚಿಗೆ ಜರುಗಿತು.


ಕ್ಲಬ್ಬಿನ ನೂತನ ಅಧ್ಯಕ್ಷರಾಗಿ ಲಯನ್ ಎಸ್. ರತ್ನಾಕರ್ ಶೆಟ್ಟಿ, ಕಾರ್ಯದರ್ಶಿಯಾಗಿ ಲಯನ್ ದಯಾನಂದ, ಕೋಶಾಧಿಕಾರಿಯಾಗಿ ಲಯನ್ ಅನಿಲ್ ಕುಮಾರ್ ಶೆಟ್ಟಿ ಅವರಿಗೆ ಡಿಸ್ಟಿಕ್ಟ್ 317 ಸಿ ಇದರ ಚೀಫ್ ಕೋ ಆರ್ಡಿನೇಟರ್ ಆಗಿರುವ ಲಯನ್ ಸುನೀಲ್ ಕುಮಾರ್ ಶೆಟ್ಟಿ ಪ್ರಮಾಣ ವಚನ ಬೋಧಿಸಿದರು. ಬಿ. ಅರುಣ್ ಕುಮಾರ್ ಹೆಗ್ಡೆ, ಎಚ್. ದೀನ್ ಪಾಲ್ ಶೆಟ್ಟಿ, ಯು. ಮೋಹನ್ ದಾಸ್ ಶೆಟ್ಟಿ, ಇಂಜಿನಿಯರ್ ರತ್ನಾಕರ್ ಶೆಟ್ಟಿ, ಶಂಕರ ಶೆಟ್ಟಿ, ಎಚ್. ಬಾಲಕೃಷ್ಣ ಹೆಗ್ಡೆ, ಸುದೀರ್ ಕುಮಾರ್ ಶೆಟ್ಟಿ, ರಜತ್ ಹೆಗ್ಡೆ ಹಾಗೂ ಕ್ಲಬ್ಬಿನ ಸದಸ್ಯರು ಇದ್ದರು.





































































































