ಹೌದು, ಬಂಟರ ಹುಡುಗಿಯರು ನಮ್ಮ ಬಂಟ ಜಾತಿ ಬಿಟ್ಟು ಬೇರೆ ಜಾತಿಯೊಟ್ಟಿಗೆ ಮದುವೆ ಆದರೇ…? ಆ ಹೆಣ್ಣು ಶಾಶ್ವತವಾಗಿ ಕೊನೆ ತನಕ ಸಂಸಾರ ಮಾಡುವ ಸುಖ ಜೀವನ ಬಹಳ ವಿರಳ…! ಕಡೆಗೆ ಅದು ವಿವಾಹ ವಿಚ್ಚೇದನದಲ್ಲಿ ಅಂತ್ಯ ಕಾಣುವುದೇ ಹೆಚ್ಚು…!! ಕಾರಣ ಯಾವತ್ತೂ ಬಂಟ ಹುಡುಗಿಯರಲ್ಲಿ ಮತ್ತೊಬ್ಬ ಸಂಸಾರ ಮಾಡಲಾರ…! ಇದು ಸಿರಿ ಶಾಪವೇ ಅಥವಾ ಬಂಟರ ರಕ್ತ ಗುಣವೇ ಎಂಬುದು ಸೋಜಿಗ…!
ಬಂಟ ಹೆಣ್ಣಿನ ಮನಸ್ಸಿನ ಆಗುಹೋಗುಗಳನ್ನು ಅರ್ಥ ಮಾಡಿ, ಅವಳಿಗೆ ಬೇಕಾದಲ್ಲಿ ಗುದ್ದು ಕೊಟ್ಟು ಮತ್ತೆ ಮುದ್ದು ಮಾಡಿ ಕೊನೆಗೆ ಮೋಹದ ಮದ್ದು ಕೊಡಲು ಗೊತ್ತಿದ್ದವರೇ ಬಂಟ ಪುರುಷರು. ಮದ ತುಂಬಿದ ಸಲಗವನ್ನು ಮಾವುತ ಹೇಗೆ ಹತೋಟಿಗೆ ತರುತ್ತಾನೋ ಹಾಗೆಯೇ ಅಹಂ ಇದ್ದ ಬಂಟ ಹೆಣ್ಣನ್ನು ಪಳಗಿಸಲು ಬಂಟ ಪುರುಷರಿಗೆ ಮಾತ್ರ ಗೊತ್ತಿರುವುದು !
ಉದಾಹರಣೆಗೆ ಸಕಲ ಐಶ್ವರ್ಯ ಸುಖ ಶಾಂತಿ ಇದ್ದರೂ ಐಶ್ವರ್ಯ ರೈ ಬಚ್ಚನ್ ಕುಟುಂಬಕ್ಕೆ ಬೇಡವಾದ ಸೊಸೆಯಾದಳು… ! ಸಕಲ ಗುಣವಂತೆಯಾಗಿಯೂ ಐಶ್ವರ್ಯ ಹೀಗಾಗಲೂ ಕಾರಣ ಅಂತರ್ಜಾತಿ ವಿವಾಹ..! ಹಾಗೇ ಶಿಲ್ಪಾ ಶೆಟ್ಟಿಯೂ ಇದಕ್ಕೆ ಹೊರತಲ್ಲ.
ದಯವಿಟ್ಟು ಬಂಟರು ನಮ್ಮ ಹೆಣ್ಣು ಮಕ್ಕಳಿಗೆ ಮುಖ್ಯವಾಗಿ ಅವರವರ ತಾಯಂದಿರು ಬಂಟ ಜಾತಿಯ ಬಗ್ಗೆ ಜಾಗೃತಾರಾಗಿ ನಮ್ಮ ಬಂಟ ಹುಡುಗರನ್ನೇ ಮದುವೆಯಾಗಲು ಮುತುವರ್ಜಿ ವಹಿಸಿ ಬಂಟರ ಕೊಂಡಿ ಕಳಚುವಂತೆ ಮಾಡಬೇಡಿ. ಮುಂದೆ ಬರುವ ಅನಾಹುತಗಳನ್ನು ತಪ್ಪಿಸಿ , ಅವರಿಗೆ ಹುಟ್ಟಿದ ಮಕ್ಕಳನ್ನು ಜಾತಿ ಇಲ್ಲದ ಅನಾಥ ಮಕ್ಕಳಾಗುವುದನ್ನು ತಪ್ಪಿಸಿ ಎಂದು ನನ್ನ ಪ್ರೀತಿಪೂರ್ವಕ ಹಿತವಚನ, ಅನ್ಯತಾ ಭಾವಿಸಬೇಡಿ ಧನೋಸ್ಮಿ.
ಪ್ರಭಾಕರ್ ಎಂ ಶೆಟ್ಟಿ ಪಿಲಾರ್.