Browsing: ಸಾಧಕರು

ಸಹಕಾರಿ ಕ್ಷೇತ್ರದಲ್ಲಿ ಎರಡು ದಶಕಗಳ ಸುದೀರ್ಘ ಕಾಲ ಸೇವೆಗೈದ ಶ್ರೀ ಲೋಕೇಶ್ ಭಂಡಾರಿ ಅವರದ್ದು ಬಹುಶ್ರುತ ವ್ಯಕ್ತಿತ್ವ. 2006 ರಲ್ಲಿ ಜೆಡಿಎಸ್ ಭಾಜಪ ಸಮ್ಮಿಶ್ರ ಸರ್ಕಾರ ಇರುವಾಗ…

ದಾಮೋದರ ಮಂಡೆಚ್ಚರು ಯಕ್ಷಗಾನ ಭಾಗವತಿಕೆಗೆ ದಕ್ಷಿಣಾದಿ ಸಂಗೀತವನ್ನು ಅಳವಡಿಸಿದ ಮೊದಲಿಗರು ಎಂಬ ಭಾವನೆ ಹಲವರಲ್ಲಿದೆ. ಆದರೆ, ಅವರಿಗಿಂತಲೂ ಮೊದಲೇ ಕೋಟೆಕುಂಜ ಮಹಾಬಲ ನೋಂಡರು ಶಾಸ್ತ್ರೀಯ ಸಂಗೀತವನ್ನು ಹದಮಿಳಿತವಾಗಿ…

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯಮ ಆಯ್ಕೆಯೂ ಬಲು ಕ್ಲಿಷ್ಟಕರ ವಿಷಯ. ತಮ್ಮ ಆಯ್ಕೆ ತಪ್ಪಿದರೆ ಹೂಡಿದ ಬಂಡವಾಳ ಕಳೆದುಕೊಂಡು ಜೊತೆಗೆ ನಷ್ಟ ಸಂಕಷ್ಟಗಳನ್ನು ಅನುಭವಿಸಿ ಬದುಕು ದುಸ್ತರವಾಗಬಹುದು.…

ಬಂಟ ಸಮುದಾಯದ ಅಪ್ರತಿಮ ಸಾಧನೆಗಳು ಇಂದು ಜಗಜ್ಜಾಹೀರು. ‘ಆಡು ಮುಟ್ಟದ ಸೊಪ್ಪಿಲ್ಲ ಬಂಟರು ಕೈ ಆಡಿಸದ ಕ್ಷೇತ್ರಗಳಿಲ್ಲ’ ಎಂದರೆ ಅತಿಶಯದ ಮಾತಾಗದು. ಇದೀಗ ಮಹಾದೇವ ಕುಂದೇಶ್ವರ ವಿರಾಜಿತ…

ಗ್ರಾಮ ಪಂಚಾಯತ್ ಸದಸ್ಯರಾಗಿ ಆರಂಭವಾದ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರ ಜನಸೇವೆಯ ಪಯಣ ಜಿಲ್ಲಾ ಪಂಚಾಯತ್ ಸದಸ್ಯ, ಭಾರತೀಯ ಜನತಾ ಪಾರ್ಟಿಯಲ್ಲಿ ವಿವಿಧ ಜವಾಬ್ದಾರಿಗಳು, ಮಂಗಳೂರು…

ಪರಹಿತವ ನೆನೆಯದಿರೆ ತೊರೆ ಹರಿದು ಸಾಗುವುದೆ? ಕಂಪ ಮರತರೆ ತಾನು ಗಂಧ ತೇಯುವುದೆ? ಕನಲಿದರೆ ಮುನಿಸಿಂದ ಚೆಲುವೆಲ್ಲಿ ಹೂಗಿಡದಿ? ಬಾಳ ಚಂದನ ತ್ಯಾಗ -ಮುದ್ದುರಾಮ. ಜೀವನ ಅಂದರೆ…

ರಾಜ್ಯದ ರಾಜಧಾನಿಯಾದ ಬೆಂಗಳೂರು, ವಿಶ್ವದ ವಿವಿಧ ಜಾತಿ, ಧರ್ಮ ಮತ್ತು ಸಂಸ್ಕೃತಿಯ ಜನರಿಗೆ ಆಸರೆ ಹಾಗೂ ಆತಿಥ್ಯದ ತವರೂರಾಗಿದೆ. ವಿಶೇಷವಾಗಿ ಕರಾವಳಿ ಶೈಲಿಯ ಊಟ ಉಪಹಾರಗಳು ಬೆಂಗಳೂರಿನ…

ಮುಂಬಯಿ ಯಕ್ಷಗಾನ ಕಲಾ ವಲಯದಲ್ಲಿ ‘ಅಜೆಕಾರು ಬಾಲಣ್ಣ’ ಎಂದರೆ ಯಾರಿಗೆ ತಾನೇ ತಿಳಿದಿಲ್ಲ? ದೂರದ ಮುಂಬಯಿಯಲ್ಲಿ ಚೆಂಡೆ ಮದ್ದಳೆಗಳ ನಿನಾದವನ್ನು ಅನುರಣಿಸುವ ಕ್ರಿಯೆಯನ್ನು ಅನವರತ ಒಂದು ತಪಸ್ಸಿನಂತೆ…

ತೊಟ್ಟಿಲ ತೂಗುವ ಕೈ ಜಗವ ತೂಗ ಬಲ್ಲುದು ಎಂಬ ಮಾತು ಪ್ರಚಲಿತದಲ್ಲಿದೆ. ಇದು ಮಹಿಳಾ ಸಬಲೀಕರಣದ ಯೋಜನೆಗಳಿಗೆ ಸ್ಫೂರ್ತಿ ಮಂತ್ರ. ಒಬ್ಬಾಕೆ ವಿದ್ಯಾವಂತೆ, ಸುಸಂಸ್ಕೃತೆ ಹಾಗೂ ಪ್ರತಿಭಾನ್ವಿತ…

ಅಮರಣ್ಣ ಬಂಟರ ಸಂಘದ ಚುನಾವಣೆಯ ಸ್ಪರ್ಧೆಯಲ್ಲಿದ್ದಾರೆ. ಮೃದು ಮಾತು ಮತ್ತು ಮಿತ ಭಾಷಿ. ಎಲ್ಲಿಯೂ ಒಳ ರಾಜಕೀಯಕ್ಕೆ ಸಿಲುಕದೆ, ವಿವಾದಗಳಿಂದ ದೂರವೇ ಇರುವ ಯಾರೊಂದಿಗೂ ವಿವಾದವಿಲ್ಲದ ಸಾದಾ…