ಡೊಂಬಿವಲಿ:– 2024-25ನೆಯ ಶೈಕ್ಷಣಿಕ ಸಾಲಿನ ಹತ್ತನೆಯ ತರಗತಿಯ ಪರೀಕ್ಷಾ ಫಲಿತಾಂಶದಲ್ಲಿ ಡೊಂಬಿವಲಿ ಪೂರ್ವದ ಓಂಕಾರ್ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರ್ ವಿಸ್ಮಾ ವೀರೇಂದ್ರ ಶೆಟ್ಟಿ ಇವರು 93.20 ಶೇಕಡಾ ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತ: ಕಟಪಾಡಿ ಮೂಡುಬೆಟ್ಟು ಗುತ್ತು ಪಡುಮನೆ ವೀರೇಂದ್ರ ಶೆಟ್ಟಿ ಹಾಗೂ ಕಾರ್ಕಳ ತಾಲೂಕಿನ ಬೊರ್ಗಲ್ ಪದ್ದುನಿವಾಸ, ಕೌಡೂರು ಶ್ರೀಮತಿ ಅಮಿತಾ ವಿ ಶೆಟ್ಟಿ ಇವರ ಸುಪುತ್ರಿಯಾಗಿದ್ದಾರೆ.
