ಪುಣೆಯ ತುಳು ಕನ್ನಡಿಗರ ಸ್ವಾಭಿಮಾನಿ ಸಂಘಟನೆ ತುಳುನಾಡ ಪೌಂಡೇಶನ್ ಪುಣೆ ಇದರ ಗೌರವಾಧ್ಯಕ್ಷರಾಗಿ ತಾರಾನಾಥ ರೈ ಮೇಗಿನಗುತ್ತು, ಸ್ಥಾಪಕಾಧ್ಯಕ್ಷರಾಗಿ ಖ್ಯಾತ ಸಮಾಜಸೇವಕ, ನ್ಯಾಯವಾದಿ ರೋಹನ್ ಪುರುಷೋತ್ತಮ ಶೆಟ್ಟಿಯುವರು ಆಯ್ಕೆಯಾಗಿದ್ದು, ಅವರ ಅಧ್ಯಕ್ಷತೆಯಲ್ಲಿ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ನೂತನ ಸಂಸ್ಥೆಯ ಉಪಾಧ್ಯಕ್ಷರಾಗಿ ವಿಕೇಶ್ ರೈ ಶೇಣಿ , ಅಕ್ಷಿತ್ ಸಾಲ್ಯಾನ್ , ಸುಪ್ರೀತಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಸುಜಯ್ ದಿನೇಶ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರತನ್ ಸಾಲ್ಯಾನ್ ಮತ್ತು ಸಮೀಕ್ಷಾ ಪೂಜಾರಿ, ಕೋಶಾಧಿಕಾರಿಯಾಗಿ ಕಿರಣ್ ಮೂಲ್ಯ, ಜೊತೆ ಕೋಶಾಧಿಕಾರಿಯಾಗಿ ಸೂರಜ್ ಬಂಗೇರ ಮತ್ತು ಪ್ರೀತಮ್ ಶೆಟ್ಟಿ, ಸಾಮಾಜಿಕ ಸಮಿತಿ ಸದಸ್ಯರಾಗಿ ಪೂಜಾ ಜಹಗೀರದಾರ್, ಸಂತೋಷ್ ಶೆಟ್ಟಿ ಹಾಗೂ ಅಹಾನ್ ದೇವಾಡಿಗ ಆಯ್ಕೆಯಾಗಿದ್ದಾರೆ.
ಶೈಕ್ಷಣಿಕ ಸಮಿತಿಗಾಗಿ ವಿಂದಿ ಪೂಜಾರಿ, ಮಲ್ಲಣ್ಣ ಲಿಂಗಾಯತ್, ಪ್ರತೀಕ್ ಪೂಜಾರಿ ಮತ್ತು ಸಮೀಕ್ಷಾ ಶೆಟ್ಟಿ, ಕ್ರೀಡಾ ಸಮಿತಿಗಾಗಿ ವಿನೀತ್ ಪೂಜಾರಿ, ದೀಕ್ಷಾ ಶೆಟ್ಟಿ, ರಾಜೇಂದ್ರ ಕೋಟ್ಯಾನ್ ಮತ್ತು ಕೌಶಿಕ್ ಶೆಟ್ಟಿ, ಸಾಂಸ್ಕೃತಿಕ ಸಮಿತಿಗಾಗಿ ರವಿರಾಜ್ ಶೆಟ್ಟಿ, ರೇಷ್ಮಾ ನಾಯ್ಕ್, ಸ್ವಾತಿ ಪೂಜಾರಿ, ಸಹನಾ ಕುಲಾಲ್ ಹಾಗೂ ಶಿವಪ್ರಸಾದ್ ಪೂಜಾರಿ, ಸಾಮಾಜಿಕ ಮಾಧ್ಯಮ ಸಮಿತಿಗಾಗಿ ಹೃತಿಕ್ ಶೆಟ್ಟಿ, ವಿನೀತಾ ಗೌಡ, ಸುಜಿತ್ ಮೂಲ್ಯ ಹಾಗೂ ತನ್ವಿ ಶೆಟ್ಟಿ ಆಯ್ಕೆಯಾಗಿದ್ದಾರೆ. ಸಮಿತಿ ಸದಸ್ಯರಾಗಿ ಆನಂದ್ ಜಾಲಿಹಾಳ, ಧೀರಜ್ ಬಂಗೇರ, ಅಂಕಿತ್ ಸಾಲ್ಯಾನ್, ಮಹೇಶ್ ನಾಯ್ಕ್, ಪ್ರಾಣೇಶ್ ಶೆಟ್ಟಿ, ಸಚಿನ್ ಕೋಟ್ಯಾನ್, ಶಶಿಧರ ಕೋಟ್ಯಾನ್, ಅದಿಯೋ ಬಡಿಗೇರ, ಪ್ರಸಾದ್ ಪೂಜಾರಿ, ತರುಣ್ ಶೆಟ್ಟಿ, ದೀಕ್ಷಿತಾ ಹೆಗ್ಡೆ, ರೋಹನ್ ಕೋಟ್ಯಾನ್ , ಸುಜಿತ್ ಸಾಲ್ಯಾನ್ ಹಾಗೂ ಅಂಕಿತ್ ಪೂಜಾರಿ ಆಯ್ಕೆಯಾಗಿದ್ದಾರೆ.
ಸಂಘದ ಸಲಹಾ ಸಮಿತಿ ಸದಸ್ಯರಾಗಿ ಸಾಹಿತಿ ಪಾಂಗಾಳ ವಿಶ್ವನಾಥ ಶೆಟ್ಟಿ, ಚಂದ್ರಶೇಖರ ಶೆಟ್ಟಿ ನಿಟ್ಟೆ, ಮಿಯ್ಯಾರ್ ರಾಜ್ ಕುಮಾರ್ ಎಂ ಶೆಟ್ಟಿ, ಪುರುಷೋತ್ತಮ ಶೆಟ್ಟಿ ಕಾಪು, ವಿಶ್ವನಾಥ ಶೆಟ್ಟಿ ಹಿರಿಯಡ್ಕ ಬಸ್ತಿ, ಗೀತಾ ರಾಮಣ್ಣ ಶೆಟ್ಟಿ, ಚಂದ್ರಕಾಂತ ಹಾರಕೂಡೆ, ರೂಪೇಶ್ ಶೆಟ್ಟಿ, ಪ್ರಶಾಂತ್ ಶೆಟ್ಟಿ ಹೆರ್ಡೆಬೀಡು, ಮನೋಹರ್ ಶೆಟ್ಟಿ ರಂಜಿತ್ ಕ್ಯಾಟರರ್ಸ್, ಲತಾ ರಘುನಾಥ ಗೌಡ, ದೇವಕಿ ರಮೇಶ್ ಶೆಟ್ಟಿ, ಉಮಾ ಸದಾಶಿವ ಶೆಟ್ಟಿ, ಪ್ರೇಮಾ ಪುರುಷೋತ್ತಮ ಶೆಟ್ಟಿ, ಮಹೇಶ್ ಹೆಗ್ಡೆ ಪೊಳಲಿ, ಯಶವಂತ್ ಶೆಟ್ಟಿ ತಾಮರು ಹಾಗೂ ಗೋವರ್ಧನ ಶೆಟ್ಟಿ ಆಯ್ಕೆಯಾಗಿದ್ದಾರೆ.