ದಶಮಾನೋತ್ಸವ ಆಚರಿಸಿರುವ ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ನ ನೂತನ ಕಾರ್ಯಾಧ್ಯಕ್ಷರಾಗಿ ಹೊಟೇಲು ಉದ್ಯಮಿ ಸುದೇಶ್ ಶೆಟ್ಟಿ ನೇಮಕಗೊಂಡಿದ್ದಾರೆ.
ಸಿರಿಕಡಮಜಲು ಕೃಷಿ ಕ್ಷೇತ್ರ : ದೇಶಭಕ್ತ ಎನ್.ಎಸ್ ಕಿಲ್ಲೆ 125 ನೇ ಜನ್ಮ ವರ್ಷ ಸಂಭ್ರಮ, ರಾಶಿ ಹೆಗ್ಡೆಯವರಿಗೆ ಸನ್ಮಾನAugust 21, 2026