2024-25ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಕ್ರಿಯೇಟಿವ್ ಪದವಿಪೂರ್ವ ಕಾಲೇಜು ಸತತ 4ನೇ ವರ್ಷವೂ ಶೇಖಡಾ 100 ಫಲಿತಾಂಶದೊಂದಿಗೆ ಸಾರ್ವತ್ರಿಕ ದಾಖಲೆ ಸೃಷ್ಟಿಸಿದೆ. ಪರೀಕ್ಷೆ ಬರೆದ ಎಲ್ಲಾ 692 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲೇ ತೇರ್ಗಡೆ ಹೊಂದುವ ಮೂಲಕ ವಿಶೇಷ ಸಾಧನೆಗೈದಿದ್ದಾರೆ. ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಮೇಘನಾ ಯು. ವೈ 594 ಅಂಕಗಳೊಂದಿಗೆ ರಾಜ್ಯಕ್ಕೆ 6ನೇ ಸ್ಥಾನ, ಅಮೃತ ಬಸವರಾಜ್ ಬಣಕಾರ್ 592 ಅಂಕಗಳೊಂದಿಗೆ ರಾಜ್ಯಕ್ಕೆ 8ನೇ ಸ್ಥಾನ, ಶ್ರೀನಿಧಿ ಡಿ 591 ಅಂಕಗಳೊಂದಿಗೆ ರಾಜ್ಯಕ್ಕೆ 9ನೇ ಸ್ಥಾನ, ಪ್ರಜ್ವಲ್ ಎಸ್. ಎನ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ, ತೇಜಸ್ ವಿ. ನಾಯಕ್ 590 ಅಂಕಗಳೊಂದಿಗೆ ರಾಜ್ಯಕ್ಕೆ 10ನೇ ಸ್ಥಾನ ಗಳಿಸಿದ್ದಾರೆ.

ಒಟ್ಟು ಪರೀಕ್ಷೆಗೆ ಹಾಜರಾದ 692 ವಿದ್ಯಾರ್ಥಿಗಳಲ್ಲಿ 39 ವಿದ್ಯಾರ್ಥಿಗಳು 97% ಕ್ಕಿಂತ ಅಧಿಕ, 168 ವಿದ್ಯಾರ್ಥಿಗಳು 95%ಕ್ಕಿಂತ ಅಧಿಕ, 379 ವಿದ್ಯಾರ್ಥಿಗಳು 90% ಕ್ಕಿಂತ ಅಧಿಕ, ಹಾಗೂ 557 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ಹಾಗೂ ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಭೌತಶಾಸ್ತ್ರದಲ್ಲಿ 07, ರಸಾಯನಶಾಸ್ತ್ರ 15, ಗಣಿತ 101, ಜೀವಶಾಸ್ತ್ರ 22, ಗಣಕ ವಿಜ್ಞಾನ 26, ಅರ್ಥಶಾಸ್ತ್ರ 02, ವ್ಯವಹಾರ ಅಧ್ಯಯನ 12, ಲೆಕ್ಕಶಾಸ್ತ್ರ 02, ಕನ್ನಡ 09, ಸಂಸ್ಕೃತ 76 ಹಾಗೂ ಹಿಂದಿಯಲ್ಲಿ 05 ವಿದ್ಯಾರ್ಥಿಗಳು ವಿಷಯವಾರು ನೂರಕ್ಕೆ ನೂರು ಅಂಕಗಳಿಸಿ ವಿಶೇಷ ಸಾಧನೆಗೈದಿದ್ದಾರೆ. ಸಂಸ್ಥೆ ಪ್ರಾರಂಭವಾದ ಮೊದಲ ವರ್ಷದಿಂದಲೂ ಶೇಕಡಾ 100 ಫಲಿತಾಂಶ ದಾಖಲಿಸುವುದರೊಂದಿಗೆ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ವಿದ್ಯಾರ್ಥಿಗಳ ಈ ಸಾಧನೆಯನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು, ಉಪನ್ಯಾಸಕೇತರ ವೃಂದದವರು ಸಂತಸ ವ್ಯಕ್ತಪಡಿಸಿ, ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
585 ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳ ಪಟ್ಟಿ
ವಿದ್ಯಾರ್ಥಿಗಳ ಹೆಸರು ಮತ್ತು ಅಂಕ
ಮೇಘನಾ ಯು ವೈ – 594
ಅಮೃತ ಬಸವರಾಜ್ ಬಣಕಾರ್ – 592
ಶ್ರೀನಿಧಿ ಡಿ – 591
ಪ್ರಜ್ವಲ್ ಎಸ್ ಎನ್ – 590
ತೇಜಸ್ ವಿ ನಾಯಕ್ – 590
ಚೈತನ್ಯಾ ಜಿ – 589
ಪ್ರಜ್ವಲ್ ಪಿ ನಾಯಕ್ – 589
ರೋಹಿತ್ ಜಿ ಬಿ – 589
ಅವನಿ ಕೆ ಆರ್ – 589
ಪ್ರಥ್ವಿ ಜಾಜಿ – 589
ಪ್ರತ್ಯುಷ್ ಹೆಚ್ ಪಿ – 588
ಎಮ್ ಮಂಜುನಾಥ್ – 588
ಧನ್ಯಶ್ರೀ ಆರ್ ಎನ್ – 588
ಅಮೋಘ್ ಎ ಪ್ರಭು – 588
ನಿಧಿ ಎಸ್ ಪಿ – 588
ಪ್ರೇರಣಾ ಪಿ ಕೆ – 588
ಸಂಜನಾ ಕೆ ಆರ್ – 588
ಸುಮಂತಾ ಗೌಡ ಎಸ್ ಡಿ – 588
ಪೂರ್ಣ ಭಟ್ ಕೆ ಎಲ್ – 588
ಆಯುಶ್ ಅರ್ಜುನ್ ಪಿ – 587
ಪ್ರತಿಕ್ ಎನ್ ಶೆಟ್ಟಿ – 587
ದೀಪಕ್ ವಿ ಡಿ – 587
ಸಿಂಚನಾ ಶೆಣೈ – 587
ದರ್ಶನ್ ಗೌಡ ಟಿ ಎಸ್ – 587
ಪ್ರಭವ್ ಗೋಪಾಲ ಶೆಟ್ಟಿ – 587
ಭೂಮಿಕಾ – 586
ಪ್ರಥಮ್ ಎಸ್ ಪಿ – 586
ಮೊನಿಕಾ ಕೆ ಪಿ – 586
ನಿವೇದಿತಾ ಪಿ ಟಿ – 586
ಸೃಜನ್ ಭಟ್ – 586
ಅಪ್ಸರ್ ಫಾತಿಮ್ – 585
ಕೀರ್ತನ ಟಿ ಪಿ – 585
ರವಿಕಿರಣ್ ಕೆ ಕೆ – 585
ಎನ್ ಸಮರ್ಥನ್ – 585
ಸೃಷ್ಟಿ ಎಮ್ ಜೆ – 585
ಸುಶ್ರೂತ್ ಟಿ ಎಸ್ – 585
ಜೀವನ್ ಜಿ ಎ – 585
ಬಿಂದುಪ್ರಿಯಾ – 585
ನಯನ್ ಕೆ – 585
ಪೂರ್ಣಚಂದ್ರ ಎನ್ ಡಿ – 585
ಕಿಶನ್ ಜೆ ಆರ್ – 585
Students Who Scored More Than 585 Marks
1. Meghana U Y – 594
2. Amrutha Basavaraj Bankar – 592
3. Shrinidhi D – 591
4. Prajwal S N – 590
5. Tejas V Nayak – 590
6. Chaitanya G – 589
7. Prajwal P Nayak – 589
8. Rohith G B – 589
9. Avani K R – 589
10. Pruthvi Jaji – 589
11. Pratyush H P – 588
12. M Manjunath – 588
13. Dhanyashree R N – 588
14. Amogh A Prabhu – 588
15. Nidhi S P – 588
16. Prerana P K – 588
17. Sanjana K R – 588
18. Sumantagowda S D – 588
19. Poorna Bhat K L – 588
20. Ayush Arjun P – 587
21. Pratik N Shetty – 587
22. Deepak V D – 587
23. Sinchana Shenoy– 587
24. Darshan Gowda T S – 587
25. Prabhav Gopal Shetty – 587
26. Bhoomika – 586
27. Pratham S P – 586
28. Monika K P – 586
29. Nivedita P T – 586
30. Srujan Bhat – 586
31. Apsar Fathim – 585
32. Keerthana T P – 585
33. Ravikiran K K – 585
34. N Samarthan – 585
35. Srushti M J – 585
36. Sushruth T S – 585
37. Jeevan G A – 585
38. Bindupriya – 585
39. Nayan K – 585
40. Poornachandra N D – 585
41. Kishan J R – 585