2024-25 ರ ಶೈಕ್ಷಣಿಕ ವರ್ಷದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಬಿಸಿ ರೋಡ್ ನಿವಾಸಿ ಸಂತ ಅಲೋಸಿಯಸ್ ಪದವಿಪೂರ್ವ ಕಾಲೇಜು ಕೊಡಿಯಾಲ್ ಬೈಲ್ ಮಂಗಳೂರು ಇಲ್ಲಿಯ ವಿದ್ಯಾರ್ಥಿನಿ ಶ್ರಾವ್ಯ ಎಸ್ ಶೆಟ್ಟಿಗೆ ವಿಜ್ಞಾನ ವಿಭಾಗದಲ್ಲಿ ಶೇ 96 ಅಂಕ ಲಭಿಸಿದೆ. ಈಕೆ ಉಡುಪಿ ಕರಂಬಳ್ಳಿ ಶ್ರೀ ‘ದುರ್ಗಾನುಗ್ರಹ’ ಶರದ್ ಚಂದ್ರ ಎನ್ ಶೆಟ್ಟಿ ಮತ್ತು ಕಾರ್ಕಳ ಕೌಡೂರು ರಂಗನಪಲ್ಕೆ ‘ಪುಷ್ಪಾ ನಿಲಯ’ದ ವಿದ್ಯಾ ಎಸ್ ಶೆಟ್ಟಿ ದಂಪತಿಗಳ ಪುತ್ರಿ.
