ಉಡುಪಿ ಕುಕ್ಕಿಕಟ್ಟೆಯಲ್ಲಿ ಅತ್ಯಾಧುನಿಕ ಸೌಲಭ್ಯವುಳ್ಳ ಡಾ. ಕವಿಷ್ಮಾಸ್ ಡೆಂಟಲ್ ಸ್ಟುಡಿಯೋ ಅದ್ದೂರಿಯಾಗಿ ಉದ್ಘಾಟನೆಗೊಂಡಿತು. ಸಾಯಿರಾಧಾ ಡೆವಲಪರ್ಸ್ ನ ಸಿಎಂಡಿ ಮನೋಹರ್ ಶೆಟ್ಟಿಯವರು ದೀಪ ಬೆಳಗಿಸುವ ಮೂಲಕ ಚಿಕಿತ್ಸಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವೈದ್ಯರು, ಕುಟುಂಬಸ್ಥರು ಹಾಗೂ ಹಿತೈಷಿಗಳು ಉಪಸ್ಥಿತರಿದ್ದರು. ಡಾ. ಕವಿಷ್ಮಾ ಸುಲಾಯ ಅವರು ಅನುಭವಿ ದಂತ ವೈದ್ಯರಾಗಿದ್ದು, ನೋವು ರಹಿತ ಮತ್ತು ಅತ್ಯಾಧುನಿಕ ದಂತ ಚಿಕಿತ್ಸೆಯನ್ನು ಉಡುಪಿ ಮಣಿಪಾಲದ ಜನರಿಗೆ ನೀಡುವ ಉದ್ದೇಶ ಹೊಂದಿದ್ದಾರೆ.



Address:
Dr. Kavishma’s Dental Studio
Ground Floor, Image Towers, Kukkikatte, Udupi – 576101
Contact: 9880479420/ 8678368275














































































































