ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಮಂಗಳೂರು (D.K.M.U) ಇದರ ನಾಮನಿರ್ದೇಶನ ನಿರ್ದೇಶಕರಾಗಿ ಕಾಡೂರು ಸುರೇಶ್ ಶೆಟ್ಟಿ ಅವರು ನೇಮಕಗೊಂಡಿದ್ದಾರೆ. ಸುರೇಶ್ ಶೆಟ್ಟರು ಉದ್ಯಮಿಯಾಗಿಯೂ, ಸಮಾಜಸೇವಕರಾಗಿಯೂ ಕುಂದಾಪುರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ.