ಕನ್ನಡ ಸೇವಾ ಸಂಘ ಪೊವಾಯಿ ಇದರ ರಜತ ಮಹೋತ್ಸವ ಸಮಾರಂಭದ ಉದ್ಘಾಟನಾ ಸಮಾರಂಭದ ಅಂಗವಾಗಿ ಜನವರಿ ೨ ರಂದು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು
ಸಂಘದ ಗೌರವ ಅಧ್ಯಕ್ಷ ಮಹೇಶ್ ಯಸ್ ಶೆಟ್ಟಿಹಾಗೂ . ಅಧ್ಯಕ್ಷರಾದ ನ್ಯಾಯವಾದಿ ಅರ್ ಜಿ ಶೆಟ್ಟಿ ಇವರುಗಳ ನೇತೃತ್ವದಲ್ಲಿ ಬಂಟರ ಸಂಘ ಮುಂಬೈಯ ವೈದ್ಯಕೀಯ ಸಮಿತಿಯ ಕಾರ್ಯಾಧ್ಯಕ್ಷ ಡಾಕ್ಟರ್ .ಸತ್ಯಪ್ರಕಾಶ್ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಶಿಬಿರದಲ್ಲಿ ಸುಮಾರು ೧೫೦ ಮಂದಿ ಭಾಗವಹಿಸಿ ರಕ್ತ ದಾನ ಮಾಡಿದರು.
