ಥಾಣೆ:- 2024-25ನೆಯ ಶೈಕ್ಷಣಿಕ ಸಾಲಿನ ಎಚ್.ಸಿ. ಸಿ ಪರೀಕ್ಷಾ ಫಲಿತಾಂಶದಲ್ಲಿ ಮುಲುಂಡ್ ಪೂರ್ವದ ವಿ.ಜಿ.ವಾಝೆ ಕಾಲೇಜಿನ ವಿದ್ಯಾರ್ಥಿ ಕ್ರಿಷ್ ಕರುಣಾಕರ ಶೆಟ್ಟಿ ಅವರು ಶೇ 92 ಅಂಕ ಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಲ್ವಾ ಖಾರೇಗಾಂವ್ ನಿವಾಸ್ ಮೂಲತ: ಪೆಲತ್ತೂರು ಕುಂಬರ್ಜಡ್ಡು ಪ್ರೀತಿಕಾ ನಿಲಯ ಕರುಣಾಕರ ಶೆಟ್ಟಿ ಮತ್ತು ಕಣಂಜಾರು ಕೊಳಕೆಬೈಲು ಸುಜಾತ ಶೆಟ್ಟಿ ದಂಪತಿಯ ಪುತ್ರಿ.
