ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ 2024ರ ನವೆಂಬರ್ ತಿಂಗಳಲ್ಲಿ ನಡೆಸಿದ ಸಿಎ ಅಂತಿಮ ಪರೀಕ್ಷೆಯಲ್ಲಿ ಮುನಿಯಾಲು ಮುಡಾಯಿ ಕುಡೂರು ಶಂಕರ ಶೆಟ್ಟಿ ಮತ್ತು ಸುಶೀಲ ಶೆಟ್ಟಿ ದಂಪತಿ ಪುತ್ರ ಭರತ್ ಎಸ್. ಶೆಟ್ಟಿ ತೇರ್ಗಡೆ ಹೊಂದಿದ್ದಾರೆ. ಇವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಮುನಿಯಾಲಿನಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ಭುವನೇಂದ್ರ ಕಾಲೇಜಿನಲ್ಲಿ ಪೂರೈಸಿದ್ದಾರೆ. ಸಿಎ ಪರೀಕ್ಷೆ ತರಬೇತಿಯನ್ನು ಪುಣೆಯಲ್ಲಿ ಪಡೆದಿರುತ್ತಾರೆ.