ಅಂತಾರಾಷ್ಟ್ರೀಯ ಸೇವಾ ಲಯನ್ಸ್ ಜಿಲ್ಲೆ 317 ಇದರ ಪ್ರಾಂತ್ಯ 6 ರ ವಲಯ ಅಧ್ಯಕ್ಷೆಯಾಗಿ ಲಯನ್ ರೂಪಶ್ರೀ ಜೆ.ರೈ ನಿಯುಕ್ತಿಗೊಂಡಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ ನ 50 ನೇ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಇವರು, ಸೀಮಾ ಡಿಜಿಟಲ್ ಆರ್ಟ್ಸ್ ಪ್ರಿಂಟರ್ಸ್ ನ ಮಾಲಕರಾದ ಲಯನ್ ಜಯಂತ್ ರೈಯವರ ಪತ್ನಿ.
ಬಂಟರ ಸಂಘ ಪುತ್ತೂರು : ಫೆಬ್ರವರಿ 7 ಮತ್ತು 8 ರಂದು ‘ಬಂಟ್ಸ್ ಲೆಜೆಂಡ್ ಕಪ್ – ಬಂಟ್ಸ್ ಪ್ರೀಮಿಯರ್ ಲೀಗ್’February 6, 2026