ಪಿಂಪ್ರಿ-ಚಿಂಚ್ವಾಡ್ ಪರಿಸರದ ಹಿರಿಯ ಹೋಟೆಲ್ ಉದ್ಯಮಿ, ಸಮಾಜಸೇವಕ, ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದಲ್ಲಿ ಬಹಳಷ್ಟು ಸಕ್ರಿಯರಾಗಿದ್ದ ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಮಹಾಪೋಷಕ ರಮೇಶ್ ಡಿ ಶೆಟ್ಟಿಯವರು ಮೇ 7 ರಂದು ನಿಧನರಾದರು.

ಉದ್ಯಮಿ, ಸಮಾಜ ಸೇವಕರಾದ ವಿಶ್ವನಾಥ್ ಡಿ ಶೆಟ್ಟಿಯವರ ಸಹೋದರರಾಗಿರುವ ರಮೇಶ್ ಶೆಟ್ಟಿಯವರ ನಿಧನಕ್ಕೆ ಪಿಂಪ್ರಿ ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಶೋಕ ವ್ಯಕ್ತಪಡಿಸಿದ್ದಾರೆ.