ಭೂತಾನ್ ನಲ್ಲಿ ನಡೆದ ಇಂಟರ್ನ್ಯಾಷನಲ್ ಸಂಸ್ಕೃತಿ ಉತ್ಸವದಲ್ಲಿ ಪುಣೆಯ ಖ್ಯಾತ ಉದ್ಯಮಿ ಹಾಗೂ ಸಮಾಜಸೇವಕ ಕಟ್ಟಿಂಗೇರಿ ಸುಭಾಶ್ಚಂದ್ರ ಹೆಗ್ಡೆಯವರಿಗೆ ಸಮಾಜ ಸೇವೆ ಹಾಗೂ ಉದ್ಯಮ ಕೇತ್ರದಲ್ಲಿ ಮಾಡಿರುವ ಸಾಧನೆಗಾಗಿ ಗೌರವಿಸಿ ಸನ್ಮಾನಿಸಿದರು. ಈ ಸಂಧರ್ಭ ಭೂತಾನ್ ಲೋಕಸಭಾ ಸದಸ್ಯರಾದ ದಶೋ ಉಗ್ಯೆಮ್ ಲಾಮೋ ಉಪಸ್ಥಿತರಿದ್ದರು.