
ಕೊಡಾಜೆ ಕುಟುಂಬದ ಅತ್ಯಂತ ಕ್ರಿಯಶಾಲಿ ಯುವ ಸದಸ್ಯ, ಹಸನ್ಮುಖಿ, ಹೆಸರಾಂತ ಕ್ಯಾಟರಿಂಗ್ ಸಂಸ್ಥೆ ‘ವೇದ್ ಕಿಚನ್’ ಇದರ ಮಾಲಕ, ಯುವ ಉದ್ಯಮಿ ದೇವಿಪ್ರಸಾದ್ ಶೆಟ್ಟಿಯವರು ಬಜಪೆ ಬಂಟರ ಸಂಘದ ಯುವ ವಿಭಾಗದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ದೇವಿಪ್ರಸಾದ್ ಶೆಟ್ಟಿಯವರ ಅವಧಿಯಲ್ಲಿ ಬಜಪೆ ಬಂಟರ ಸಂಘ ಸರ್ವತೋಮುಖ ಬೆಳವಣಿಗೆಯಾಗಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಶುಭ ಹಾರೈಸುತ್ತದೆ.






















































































































