ಸುರತ್ಕಲ್ ಅಗರಮೇಲು ಶ್ರೀ ಜಾರಂದಾಯ ದೈವಸ್ಥಾನದಲ್ಲಿ ನಡೆಯಲಿರುವ ಜೀರ್ಣೋದ್ದಾರ, ಬ್ರಹ್ಮಕಲಶ, ಕಾಲಾವದಿ ಬಂಡಿ ಉತ್ಸವ ನಿಮಿತ್ತ ಪಂಡಿತ್ ಶಶಿಕುಮಾರ್ ನೇತೃತ್ವದಲ್ಲಿ ಪ್ರಶ್ನಾ ಚಿಂತನೆ ನಡೆಯಿತು. ಸಮಿತಿ ಪದಾಧಿಕಾರಿಗಳು, ಸಂಬಂಧಪಟ್ಟ ಮನೆತನದವರು, ಊರ ಹತ್ತುಸಮಸ್ತರು ಉಪಸ್ಥಿತರಿದ್ದರು.