ಜಪ್ಪು ಬಂಟರ ಸಂಘದ ಅಧ್ಯಕ್ಷರಾಗಿ ಉದ್ಯಮಿ ವಸಂತ ಶೆಟ್ಟಿ ಆಯ್ಕೆಯಾಗಿದ್ದಾರೆ. ಮಾತ್ರವಲ್ಲದೇ ಉಪಾಧ್ಯಕ್ಷರಾಗಿ ರಾಜ್ಕುಮಾರ್ ಶೆಟ್ಟಿ ಪಿ., ರೇಖಾ ಆರ್., ಕಾರ್ಯದರ್ಶಿಯಾಗಿ ರಾಜ ಶೆಟ್ಟಿ, ಜತೆ ಕಾರ್ಯದರ್ಶಿಗಳಾಗಿ ಶರತ್ ಶೆಟ್ಟಿ ಎಂ.ಎಸ್., ಪೂರ್ಣಿಮಾ ಎನ್.ಶೆಟ್ಟಿ, ಕೋಶಾಧಿಕಾರಿಯಾಗಿ ಜೆ.ಜೀವನ್ ಶೆಟ್ಟಿ, ಕ್ರೀಡಾ ಕಾರ್ಯದರ್ಶಿಗಳಾಗಿ ಪ್ರದೀಪ್ ಶೆಟ್ಟಿ, ಶ್ರೀಶಾ ಶೆಟ್ಟಿ, ಸಾಂಸ್ಕೃತಿಕ ಅಧ್ಯಕ್ಷ ವಸಂತ ಶೆಟ್ಟಿ ಕಾರ್ಯದರ್ಶಿಗಳಾಗಿ ವಿದ್ಯಾ ಎಸ್.ರೈ, ಸುಜಾತಾ ಎಸ್. ಶೆಟ್ಟಿ, ಆಂತರಿಕ ಲೆಕ್ಕ ಪರಿಶೋಧಕರಾಗಿ ಬಿ.ಲೋಕಯ್ಯ ಶೆಟ್ಟಿ, ಸದಸ್ಯತನ ಅಭಿಯಾನದ ಸಂಚಾಲಕರಾಗಿ ಕೃಷ್ಣರಾಜ ಸುಲಾಯ ಆಯ್ಕೆಯಾಗಿದ್ದಾರೆ.
Previous Articleಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪೋಷಕ ಸದಸ್ಯರಾಗಿ ಹರಿಪ್ರಸಾದ್ ರೈ
Next Article ಭೂ ಸೇನೆಗೆ ಲೆಫ್ಟಿನೆಂಟ್ ಆಗಿ ಸಾತ್ವಿಕ್ ಎಸ್ ರೈ