ಶ್ರೀ ವನದುರ್ಗಾದೇವಿ ದೇವಸ್ಥಾನ ಮೂಡುಬೆಟ್ಟು ಕಾಳಾವರ ಇಲ್ಲಿನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀಕಾಂತ್ ಶೆಟ್ಟಿ ವಳಬ್ಬಿ ಮೆಲ್ಮನೆ ಸಳ್ವಾಡಿ ಇವರು ಆಯ್ಕೆಗೊಂಡಿದ್ದಾರೆ.

ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಗೋಪಾಲ ಜೋಗಿ ಕಾಳಾವರ ಮೂಡುಬೆಟ್ಟು, ಶಿವರಾಮ ಮೂಡುಬೆಟ್ಟು, ಶ್ರೀಮತಿ ರೆಷ್ಮಾ ಜೋಗಿ, ಶ್ರಿಮತಿ ಸುರೇಖಾ ಕಾಳಾವಾರ, ಗಿರೀಶ್ ಶೆಟ್ಟಿ ಕೋಡಿಮನೆ, ಸಂಜೀವ್ ಯಾನೆ ಮಾಣಿ ಸಳ್ವಾಡಿ, ಸುಕುಮಾರ ಶೆಟ್ಟಿ ಬೀಡಿನಮನೆ,
ರತ್ನಾಕರ ಶೆಟ್ಟಿ ಏನಕೆರೆಮನೆ ಆಯ್ಕೆಯಾಗಿದ್ದಾರೆ.