ಶಿರ್ತಾಡಿ ಶ್ರೀ ಕ್ಷೇತ್ರ ಅರ್ಜುನಪುರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕೋಂಕೆ ನಾರಾಯಣ ಶೆಟ್ಟಿಯವರು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ವಿ ಶೆಟ್ಟಿಯವರು ಪುನರಾಯ್ಕೆಗೊಂಡಿದ್ದಾರೆ.

ಸಮಿತಿ ಸದಸ್ಯರುಗಳಾಗಿ ಸುದರ್ಶನ್ ಭಟ್ ವಾಲ್ಪಾಡಿ, ಗೋಪಾಲ ಬಂಗೇರ ಗುಂಡಡಪ್ಪು, ಜನಾರ್ದನ ಸೇರಿಗಾರ ಹೆಮದೊಟ್ಟು,
ಅನಿತಾ ಶೆಟ್ಟಿ ವಾಲ್ಪಾಡಿ, ಶಾಲಿನಿ ಕೋಟ್ಯಾನ್ ಹೆಗ್ಡೆ ಬಾಕ್ಯಾರು, ಉಮೇಶ್ ನಾಯ್ಕ್ ಮೂಡುಕೊಣಾಜೆ, ಸಂತೋಷ್ ಕೋಟ್ಯಾನ್ ಮೂಡುಕೊಣಾಜೆ ಆಯ್ಕೆಗೊಂಡಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ಈ ಸಮಿತಿ ಕಾರ್ಯ ನಿರ್ವಹಿಸಲಿದೆ.