ಮುಂಬಯಿ: ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ನಡೆಸಿದ ಸಿಎ ಫೈನಲ್ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ ಮಾನಸ್ ವಿ.ಶೆಟ್ಟಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಎಂ.ಸಿ.ಸಿ ಕಾಲೇಜ್ ಮುಲುಂಡ್ ಇಲ್ಲಿ ಪದವೀಧರರಾಗಿದ್ದು ಥಾಣೆಯ ವಾಗ್ಲೇ ಎಸ್ಟೇಟ್ನ ಹೆಸರಾಂತ ಸಿಎ ಕಂಪನಿಯಲ್ಲೊಂದಾದ ಪಂಕಜ್ ಪರೇಖ್ ಆಂಡ್ ಕಂಪೆನಿಯಲ್ಲಿ ಆರ್ಟಿಕಲ್ಸಿಫ್ನ್ನು ಮಾಡುತ್ತಿದ್ಡಾರೆ. ಮಾನಸ್ ಶೆಟ್ಟಿ ಇವರು ಬೋಳ ಪರಾರಿ ವಿನಯ್ ಪಿ.ಶೆಟ್ಟಿ ಮತ್ತು ಮೂಲ್ಕಿ ಕಕ್ಕ ಪರಾರಿ ರೇಷ್ಮಾ ವಿ.ಶೆಟ್ಟಿ ದಂಪತಿ ಸುಪುತ್ರರಾಗಿದ್ದಾರೆ.
Previous Articleಕರ್ನಾಟಕ ರಾಜ್ಯೋತ್ಸವ ತುಂಬಾ ಮಹತ್ವಪೂರ್ಣವಾದುದು-ಡಾ| ಆರ್.ಕೆ ಶೆಟ್ಟಿ