ತುಳುಕೂಟ ಕೊಲ್ಲಾಪುರ ಇದರ ದಶಮ ಸಂಭ್ರಮವು ಬಹಳ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿಯವರನ್ನು ಗಣ್ಯರ ಉಪಸ್ಥಿತಿಯಲ್ಲಿ ವೈಭವದಿಂದ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದೇವಾನಂದ ಶೆಟ್ಟಿ ಎಂ ಡಿ. ಡಿಕ್ಸ್ ಶಿಪ್ಪಿಂಗ್ ಕಂಪನಿ ಮಂಗಳೂರು ಇವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಕೇಶ್ ಶೆಟ್ಟಿ ಬೆಳ್ಳಾರೆ ಅಧ್ಯಕ್ಷರು ಬಂಟ್ಸ್ ಸಂಘ ಪಿಂಪ್ರಿ ಚಿಂಚ್ವಾಡ್, ಶ್ರೀ ಮೊಹನ್ ಶೆಟ್ಟಿ ಎಣ್ಣೆಹೊಳೆ ಅಧ್ಯಕ್ಷರು ತುಳುಕೂಟ ಪೂನಾ, ಶ್ರೀಮತಿ ನೂತನ ಸುವರ್ಣ ಸಮಾಜ ಸೇವಕಿ ಪಿಂಪ್ರಿ ಚಿಂಚ್ವಾಡ್, ಶ್ರೀ ಸುಗ್ಗಿ ಸುಧಾಕರ್ ಶೆಟ್ಟಿ ಅಧ್ಯಕ್ಷರು ಹುಬ್ಬಳ್ಳಿ ಧಾರವಾಡ ಬಂಟ್ಸ್ ಸಂಘ ಹಾಗೂ ತುಳುಕೂಟ ಕೋಲ್ಹಾಪುರದ ಅಧ್ಯಕ್ಷರಾದ ಶ್ರೀ ತ್ಯಾಗರಾಜ್ ವಿ.ಶೆಟ್ಟಿ ಕೊಲ್ಲಾಪುರ್, ಪದಾಧಿಕಾರಿಗಲಾದ ಶ್ರೀ ಚಂದ್ರಕಾಂತ್ ಜಿ. ಶೆಟ್ಟಿ, ಶ್ರೀ ಬಾಲಕೃಷ್ಣ ಶೆಟ್ಟಿ, ಶ್ರೀ ಪ್ರಭಾಕರ್ ವಿ. ಶೆಟ್ಟಿ, ಶ್ರೀ ವಿಜಯ್ ಎಂ. ಶೆಟ್ಟಿ, ಶ್ರೀ ದಯಾನಂದ ಎಸ್. ಶೆಟ್ಟಿ, ಶ್ರೀ ಚಿದಾನಂದ ಎಂ. ಶೆಟ್ಟಿ, ಶ್ರೀಮತಿ ಲತಾ ಡಿ. ಶೆಟ್ಟಿ, ಶ್ರೀಮತಿ ಸತ್ಯ ಸಿ. ಶೆಟ್ಟಿ, ಶ್ರೀಮತಿ ದ್ವಿತಿಯ ಪಿ ಶೆಟ್ಟಿ, ಶ್ರೀ ಸಂತೋಷ್ ಶೆಟ್ಟಿ ಬೋಳ, ಶ್ರೀ ಸಂತೋಷ್ ಶೆಟ್ಟಿ ಬ್ರಹ್ಮಾವರ, ಶ್ರೀ ಉಮೇಶ್ ಶೆಟ್ಟಿ ಸಾಂಗ್ಲಿ, ಶ್ರೀ ಉತ್ತಮ್ ಶೆಟ್ಟಿ ಹಾಗೂ ತುಳುಕೂಟ ಕೊಲ್ಲಾಪುರದ ಇತರ ಸದಸ್ಯರು ಮತ್ತು ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
Previous Articleಬಂಟರ ಸಂಘ ಪಿಂಪ್ರಿ -ಚಿಂಚ್ವಾಡ್ ಮಹಿಳಾ ವಿಭಾಗದ ಅರಶಿನ ಕುಂಕುಮ
Next Article ಮಂದಾರ್ತಿ ದೇವಸ್ಥಾನಕ್ಕೆ ರಜತ ರಥ ಸಮರ್ಪಣೆ