ಥಾಣೆ ಪರಿಸರದ ಬಂಟ ಸಮಾಜ ಬಾಂಧವರ ಪ್ರತಿಷ್ಠಿತ ಸಂಸ್ಥೆಯಾಗಿರುವ ಥಾಣೆ ಬಂಟ್ಸ್ ಅಸೋಸಿಯೇಷನ್ ಇದರ 22ನೇ ವಾರ್ಷಿಕ ಮಹಾಸಭೆಯು ಥಾಣೆ ಪಶ್ಚಿಮ ಮುಲುoಡ್ ಚೆಕ್ ನಾಕ ಸಮೀಪದ ಹೋಟೆಲ್ ವುಡ್ ಲ್ಯಾoಡ್ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಅಶೋಕ್ ಎಂ ಶೆಟ್ಟಿ ಅಧ್ಯಕ್ಷತೆಯಲ್ಲಿ ಜರಗಿತು. ಈ ವಾರ್ಷಿಕ ಮಹಾಸಭೆಯಲ್ಲಿ ಅಶೋಕ್ ಎಂ ಶೆಟ್ಟಿಯವರ ಕಾರ್ಯಾವಧಿಯಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರತರಾಗಿದ್ದ ಡಾ| ಚಂದ್ರಶೇಖರ್ ಶೆಟ್ಟಿಯವರನ್ನು 2026-28ನೇ ಸಾಲಿನ ನೂತನ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ನೇಮಕಗೊಳಿಲಾಯಿತು. ನವೆಂಬರ್ 2 ರಂದು ಸೋಮವಾರ ಭಾಂಡೂಪ್ ಪಶ್ಚಿಮದ ವರಾಂಡ್ ಕಿಚನ್ ಆಂಡ್ ಬಾರ್ ಶೇರಾ ರೆಸ್ಟೋರೆಂಟ್ ನಲ್ಲಿ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಡಾ| ಚಂದ್ರಶೇಖರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಮತ್ತು ಉಪಸಮಿತಿಯ ಕಾರ್ಯಾಧ್ಯಕ್ಷರುಗಳ ಮತ್ತು ಕಾರ್ಯಕಾರಿ ಸಮಿತಿಯವರ ಹೆಸರನ್ನು ಘೋಷಿಸಿ ಅವರಿಗೆ ಅಧಿಕಾರವನ್ನು ನೀಡಲಾಯಿತು.




ನವ ನಿರ್ವಾಹಿತ ನೂತನ ಪದಾಧಿಕಾರಿಗಳ, ಸಲಹಾ ಸಮಿತಿಯವರ, ಇತರ ಉಪ ಸಮಿತಿಯವರ ಹಾಗೂ ಕಾರ್ಯಕಾರಿ ಸಮಿತಿಯವರ ವಿವರ ಈ ಕೆಳಗಿನಂತಿದೆ. ಡಾ| ಚಂದ್ರಶೇಖರ್ ಎಸ್ ಶೆಟ್ಟಿ (ಅಧ್ಯಕ್ಷ), ಜಗದೀಶ್ ಶೆಟ್ಟಿ (ಉಪಾಧ್ಯಕ್ಷ ), ಸುರೇಶ್ ಎನ್ ಶೆಟ್ಟಿ (ಗೌ.ಪ್ರ.ಕಾರ್ಯದರ್ಶಿ), ಪುಷ್ಪರಾಜ್ ಎಲ್ ಶೆಟ್ಟಿ (ಗೌ. ಕೋಶಾಧಿಕಾರಿ), ವಿನಯ್ ಪಿ ಶೆಟ್ಟಿ (ಜೊತೆ ಕಾರ್ಯದರ್ಶಿ), ಕರ್ನೂರು ಮೋಹನ್ ರೈ (ಜೊತೆ ಕೋಶಾಧಿಕಾರಿ) ಸಲಹಾ ಸಮಿತಿ : ಡಿ.ಜಿ. ಬೋಳಾರ್ (ಸ್ಥಾಪಕಾಧ್ಯಕ್ಷ), ಭಾಸ್ಕರ್ ಎಂ ಶೆಟ್ಟಿ (ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ), ರವೀಂದ್ರ ಎಂ ಶೆಟ್ಟಿ (ಸ್ಥಾಪಕ), ಎನ್ ಶೇಖರ್ ಶೆಟ್ಟಿ (ಸ್ಥಾಪಕ ), ಸಿಎ ಕರುಣಾಕರ್ ಶೆಟ್ಟಿ (ಮಾಜಿ ಅಧ್ಯಕ್ಷ), ಸಿಎ ಜಗದೀಶ್ ಶೆಟ್ಟಿ (ಮಾಜಿ ಅಧ್ಯಕ್ಷ), ಚಂದ್ರಹಾಸ್ ಶೆಟ್ಟಿ (ಮಾಜಿ ಅಧ್ಯಕ್ಷ), ಕುಶಾಲ್ ಸಿ. ಭಂಡಾರಿ (ಮಾಜಿ ಅಧ್ಯಕ್ಷ), ವೇಣುಗೋಪಾಲ್ ಎಲ್ ಶೆಟ್ಟಿ (ಮಾಜಿ ಅಧ್ಯಕ್ಷ), ಸುನಿಲ್ ಜೆ ಶೆಟ್ಟಿ (ಮಾಜಿ ಅಧ್ಯಕ್ಷ), ಅಶೋಕ್ ಎಂ ಶೆಟ್ಟಿ (ನಿಕಟಪೂರ್ವ ಅಧ್ಯಕ್ಷ ), ಅಶೋಕ್ ಎಂ ಅಡ್ಯoತಾಯ (ಕಾರ್ಯಕಾರಿ ಸದಸ್ಯ), ರತನ್ ಮಾಡ (ಕಾರ್ಯಕಾರಿ ಸದಸ್ಯ), ಅಡ್ವಕೇಟ್ ಶೇಖರ್ ಶೆಟ್ಟಿ (ಕಾರ್ಯಕಾರಿ ಸದಸ್ಯ), ರತ್ನಾಕರ್ ಶೆಟ್ಟಿ (ವಿಶೇಷ ಅಹ್ವಾನಿತ), ಸುನಿಲ್ ಬೋಳಾರ್ (ಕಾರ್ಯಾಧ್ಯಕ್ಷ ಕಾರ್ಯಕ್ರಮ ಸಮಿತಿ ), ಚಂದ್ರಶೇಖರ್ ವಿ ಶೆಟ್ಟಿ (ಆಂತರಿಕ ಲೆಕ್ಕಪರಿಶೋಧಕ),
ಉಪ ಸಮಿತಿ ಕಾರ್ಯಾಧ್ಯಕ್ಷರುಗಳು : ಮೋಹನ್ ಹೆಗ್ಡೆ (ಕಾರ್ಯಾಧ್ಯಕ್ಷ ಸಾಂಸ್ಕೃತಿಕ ಸಮಿತಿ), ಚಂದ್ರಶೇಖರ್ ಎ ಶೆಟ್ಟಿ (ಕಾರ್ಯಾಧ್ಯಕ್ಷ ಶಿಕ್ಷಣ ಸಮಿತಿ), ಸುಕುಮಾರ್ ಶೆಟ್ಟಿ (ಕಾರ್ಯಾಧ್ಯಕ್ಷ ಕ್ರೀಡಾ ಸಮಿತಿ), ಸುಧೀರ್ ಶೆಟ್ಟಿ (ಕಾರ್ಯಾಧ್ಯಕ್ಷ ವೈದ್ಯಕೀಯ ಸಮಿತಿ ಸುಧೀರ್ ಶೆಟ್ಟಿ), ಶೇಖರ್ ಶೆಟ್ಟಿ ವಿನ್ಯಾಸ್ (ಕಾರ್ಯಾಧ್ಯಕ್ಷ ಸದಸ್ಯ ನೋಂದಾವಣಿ ಸಮಿತಿ), ಜಯಂತ್ ಶೆಟ್ಟಿ (ಕಾರ್ಯಾಧ್ಯಕ್ಷ ಹೊಸ ಕಾರ್ಯ ಯೋಜನಾ ಸಮಿತಿ), ಸಂತೋಷ್ ಪಿ ಶೆಟ್ಟಿ (ಕಾರ್ಯಾಧ್ಯಕ್ಷ ಸಮಾಜ ಕಲ್ಯಾಣ ಸಮಿತಿ), ರಘುನಾಥ್ ರೈ (ಕಾರ್ಯಾಧ್ಯಕ್ಷ ಕ್ಯಾಟರಿoಗ್ ಸಮಿತಿ), ಸುರೇಶ್ ಶೆಟ್ಟಿ ಕಡಂದಲೆ (ಕಾರ್ಯಾಧ್ಯಕ್ಷ ಸ್ನೇಹ ಸೌರಭ ಸಮಿತಿ), ಡಾ| ಕರುಣಾಕರ್ ಶೆಟ್ಟಿ (ಸಂಪಾದಕ ಸ್ನೇಹ ಸೌರಭ), ಗೀತಾ ವಸಂತ್ ಶೆಟ್ಟಿ (ಕಾರ್ಯಾಧ್ಯಕ್ಷೆ ವಿವಾಹ ನೋಂದಾವಣಿ ಸಮಿತಿ), ತೋಕೂರು ಯೋಗೇಶ್ ಶೆಟ್ಟಿ (ಕಾರ್ಯಾದಕ್ಷ ಉದ್ಯೋಗ ಸಮಿತಿ), ಸಂಪತ್ ಕೆ ಆಳ್ವ (ಕಾರ್ಯಾಧ್ಯಕ್ಷ ತಂತ್ರಜ್ಞಾನ ಸಮಿತಿ), ಅಡ್ವಕೇಟ್ ಪದ್ಮನಾಭ ಶೆಟ್ಟಿ (ಕಾರ್ಯಾಧ್ಯಕ್ಷ ಕಾನೂನು ಸಲಹಾ ಸಮಿತಿ), ಅಡ್ವಕೇಟ್ ಶೇಖರ್ ಶೆಟ್ಟಿ (ಉಪ ಕಾರ್ಯಾಧ್ಯಕ್ಷ ಕಾನೂನು ಸಲಹಾ ಸಮಿತಿ) ಅಡ್ವಕೇಟ್ ನಿತ್ಯಾನಂದ ಶೆಟ್ಟಿ (ಉಪ ಕಾರ್ಯಾಧ್ಯಕ್ಷ ಕಾನೂನು ಸಲಹಾ ಸಮಿತಿ) ಗಣೇಶ್ ಕೆ ಶೆಟ್ಟಿ (ಕಾರ್ಯಾಧ್ಯಕ್ಷ ಜನ ಸಂಪರ್ಕ ಸಮಿತಿ), ಕೀರ್ತಿ ಶೇಖರ್ ಶೆಟ್ಟಿ (ಕಾರ್ಯಾಧ್ಯಕ್ಷ ಯುವ ಅಭ್ಯದಯ ಸಮಿತಿ), ಶೀಲಾ ಶೆಟ್ಟಿ (ಕಾರ್ಯಾಧ್ಯಕ್ಷೆ ಧಾರ್ಮಿಕ ಸಮಿತಿ), ಗುಣಪಾಲ್ ಶೆಟ್ಟಿ (ಕಾರ್ಯಾಧ್ಯಕ್ಷ ಪೂಜಾ ಸಮಿತಿ).
ವಲಯ ಕಾರ್ಯಾಧ್ಯಕ್ಷರುಗಳು : ಆನಂದ ಕೆ ಶೆಟ್ಟಿ (ಕಾರ್ಯಾಧ್ಯಕ್ಷ ಪೂರ್ವ ವಲಯ), ವಿಕ್ರಮಾನಂದ ಶೆಟ್ಟಿ (ಕಾರ್ಯಾಧ್ಯಕ್ಷ ಉತ್ತರ ವಲಯ), ಸುನಿಲ್ ಡಿ ಬೋಳಾರ್ (ಕಾರ್ಯಾಧ್ಯಕ್ಷ ಮಧ್ಯ ವಲಯ), ಹರೀಶ್ ಶೆಟ್ಟಿ (ಕಾರ್ಯಾಧ್ಯಕ್ಷ ಪಶ್ಚಿಮ ವಲಯ ), ವಾದಿರಾಜ್ ಎಸ್ ಶೆಟ್ಟಿ (ಕಾರ್ಯಾಧ್ಯಕ್ಷ ದಕ್ಷಿಣ ವಲಯ). ಕಾರ್ಯಕಾರಿ ಸಮಿತಿ ಸದಸ್ಯರು : ಶಶಿ ಶೆಟ್ಟಿ ಕಟಪಾಡಿ, ಉದಯ ಎನ್ ಶೆಟ್ಟಿ, ಸೀತಾರಾಮ್ ಜೆ ಶೆಟ್ಟಿ, ರಘುನಾಥ್ ಶೆಟ್ಟಿ ರೀಜನ್ಸಿ, ರಾಘವೇಂದ್ರ ಶೆಟ್ಟಿ, ರತ್ನಾಕರ್ ಎಂ ಶೆಟ್ಟಿ, ಸುರೇಶ್ ಶೆಟ್ಟಿ ಸಾಯಿಟಚ್, ಬಾಲಕೃಷ್ಣ ರೈ, ರತ್ನಾಕರ್ ಜಿ ಶೆಟ್ಟಿ, ಚಂದ್ರಶೇಖರ್ ಎಂ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಸಂತೋಷ್ ಶೆಟ್ಟಿ ಮಾಲ್ವನ್ ತಡ್ಕ, ಬಾಬು ಕುಮಾರ್ ಶೆಟ್ಟಿ, ಆನಂದ ಕೆ ಶೆಟ್ಟಿ, ಉದಯ ಕುಮಾರ್ ಶೆಟ್ಟಿ, ರಘುನಾಥ್ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ರೆಹೇಜಾ, ದಯಾನಂದ ಶೆಟ್ಟಿ ನವೋದಯ, ಅಶ್ವಿನಿ ಕುಮಾರ್ ಶೆಟ್ಟಿ, ಶಶಿಧರ್ ಶೆಟ್ಟಿ ಕಲ್ವಾ, ಪುಷ್ಪರಾಜ್ ಲಕ್ಷ್ಮಣ್ ಶೆಟ್ಟಿ, ಸುರೇಂದ್ರ ಬಿ ಶೆಟ್ಟಿ ಮೆಗ್ನಾo, ಭಾಸ್ಕರ್ ಎನ್. ಶೆಟ್ಟಿ, ಪ್ರಸಾದ್ ಶೆಟ್ಟಿ (ಲಕ್ಷ್ಮೀನಾರಾಯಣ).


















































































































