ಎಲ್ಐಸಿ ಕಾರ್ಪೊರೇಟ್ ಕ್ಲಬ್ ಸದಸ್ಯರಾಗಿ ಜಪಾನ್ನ ಟೋಕಿಯೊದಲ್ಲಿ ನಡೆಯುವ ಶೈಕ್ಷಣಿಕ ಸಮ್ಮೇಳನಕ್ಕೆ ಅನಿಲ್ ಶೆಟ್ಟಿಯವರು ಆಯ್ಕೆಯಾಗಿದ್ದಾರೆ. ಅನಿಲ್ ಶೆಟ್ಟಿಯವರಿಗೆ ಜಪಾನ್ ಪ್ರವಾಸವು ಅತ್ಯಂತ ಯಶಸ್ವಿಯಾಗಲಿ ಮತ್ತು ವೃತ್ತಿಜೀವನಕ್ಕೆ ಮತ್ತಷ್ಟು ಮೆರುಗನ್ನು ನೀಡಲಿ ಎಂದು ಹಾರೈಸೋಣ.
ಅಕ್ಟೋಬರ್ 17 ರಂದು ಸುರತ್ಕಲ್ ನಲ್ಲಿ ಯಕ್ಷ ಸಿರಿ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವOctober 13, 2026
ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ : ‘ಪ್ರೇರಣಾ -2026’ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮ ಯಶಸ್ವಿOctober 13, 2026