ಮೀರಾರೋಡಿನಿಂದ ವಿರಾರ್ ಪರಿಸರದ ಬಂಟ ಸಮಾಜದ ಬಂಧುಗಳ ಆಶೋತ್ತರಗಳಿಗೆ ಸ್ಪಂದಿಸುವ ಉದ್ದೇಶದಿಂದ ಸ್ಥಾಪಿತಗೊಂಡಿರುವ ಮೀರಾ ದಹಾಣು ಬಂಟ್ಸ್ ಸಂಸ್ಥೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ತುಳು ನಾಡಿನ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಬಿಂಬಿಸುವ ವಿಶೇಷ ತುಳು ನಾಟಕ ಕಲಾಸಂಗಮ ಕಲಾವಿದರು ಅಭಿನಯಿಸುವ ವಿಜಯಕುಮಾರ್ ಕೊಡಿಯಾಲ್ ಬೈಲ್ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ವಿಶೇಷ ತುಳು ನಾಟಕ ‘ಶಿವದೂತ ಗುಳಿಗೆ’ 856ನೇ ಪ್ರಯೋಗ ನವೆಂಬರ್ 14ರ ಶನಿವಾರ ಸಂಜೆ 5:30 ಗಂಟೆಗೆ ವಿರಾರ್ ಪಶ್ಚಿಮ ವೈ.ಕೆ ನಗರ, ಎಸ್.ಎಸ್.ಗಾರ್ಡನ್ ಪ್ಯಾಲೇಸ್ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದೆ. ದೀಪ ಪ್ರಜ್ವಲನೆಯನ್ನು ಸಮಾರಂಭದ ಗಣ್ಯರಾದ ಸುಜಾತ ಎಸ್ ಶೆಟ್ಟಿ (ಕಾರ್ಯಾಧ್ಯಕ್ಷರು ಮಹಿಳಾ ವಿಭಾಗ, ಮೀರಾ ದಹಾಣು ಬಂಟ್ಸ್), ಅಶೋಕ್ ಕೆ ಶೆಟ್ಟಿ ಮತ್ತು ಸುಗುಣಾ ಬಿ ಶೆಟ್ಟಿ (ಕಾರ್ಯಾಧ್ಯಕ್ಷರು, ಕಾರ್ಯಾಧ್ಯಕ್ಷೆ ನಾಯ್ಗಾಂವ್ ವಿರಾರ್ ವಿಭಾಗ), ವಸಂತ್ ಶೆಟ್ಟಿ ಮತ್ತು ಪ್ರಿಯಾ ಆರ್ ಶೆಟ್ಟಿ (ಕಾರ್ಯಾಧ್ಯಕ್ಷೆ ಮೀರಾ ಭಾಯಂದರ್ ವಿಭಾಗ), ವಿಜಯ್ ಎ ಶೆಟ್ಟಿ ಮತ್ತು ಪ್ರತಿಭಾ ಶೆಟ್ಟಿ (ಕಾರ್ಯಾಧ್ಯಕ್ಷರು, ಕಾರ್ಯಾಧ್ಯಕ್ಷೆ ಬೊಯಿಸರ್ ಪಾಲ್ಘರ್ ವಿಭಾಗ), ರವಿ ಶೆಟ್ಟಿ ಮತ್ತು ಶ್ರೀಮತಿ ವೈಶಾಲಿ ಶೆಟ್ಟಿ (ಕಾರ್ಯಾಧ್ಯಕ್ಷರು, ಕಾರ್ಯಾಧ್ಯಕ್ಷೆ ದಹಾಣು ವಿಭಾಗ), ಪ್ರವೀಣ್ ಶೆಟ್ಟಿ ಕಣಂಜಾರು (ಅಧ್ಯಕ್ಷರು, ನಾಲಸೋಪಾರ ವಿರಾರ್ ಕರ್ನಾಟಕ ಸಂಸ್ಥೆ) ನಯನಾ ಆರ್ ಶೆಟ್ಟಿ (ಕಾರ್ಯದರ್ಶಿ ಕರ್ನಾಟಕ ಮಹಾ ಮಂಡಲ, ಮೀರಾ ಭಾಯಂದರ್), ರವಿ ಶೆಟ್ಟಿ, ಸರೋವರ್ ಹೋಟೆಲ್, ದಹಾಣು, ಸಂತೋಷ್ ಶೆಟ್ಟಿ ತುಂಗಾ ಬೊಯಿಸರ್, ಯಶೋಧಾ ಎನ್ ಶೆಟ್ಟಿ ವಸಾಯಿ, ಲತಾ ಎ ಶೆಟ್ಟಿ ವಸಾಯಿ, ಪ್ರಮೀಳಾ ಬಿ ಶೆಟ್ಟಿ ವಸಾಯಿ, ಶಶಿ ಜೆ ಶೆಟ್ಟಿ ವಸಾಯಿ, ಸರೋಜಾ ಜಯ ಶೆಟ್ಟಿ ವಸಾಯಿ, ಉಷಾ ವಿ ಶೆಟ್ಟಿ ವಸಾಯಿ, ಭಾರತಿ ವಿ ರೈ ವಸಾಯಿ, ಸುಶೀಲಾ ಶೆಟ್ಟಿ ವಸಾಯಿ, ಶುಭವತಿ ಶೆಟ್ಟಿ (ಪಾಪ್ಡಿ), ಕುಶಲ ಶೆಟ್ಟಿ ನೈಗಾಂವ್, ಹೇಮಾ ಶೆಟ್ಟಿ ನೈಗಾಂವ್, ಸಹಾನಿ ವಿ ಶೆಟ್ಟಿ ನಾಲಸೋಪಾರ, ಶರ್ಮಿಳಾ ಎಸ್ ಶೆಟ್ಟಿ ನಾಲಸೋಪಾರ, ಚಂದ್ರಕಲಾ ಶೆಟ್ಟಿ ನಾಲಸೋಪಾರ, ಶುಭಾ ಎಸ್ ಶೆಟ್ಟಿ ವಿರಾರ್, ದಿವ್ಯಾ ಜೆ ರೈ ವಿರಾರ್, ಶರಿತಾ ಎಸ್ ಶೆಟ್ಟಿ ವಿರಾರ್, ಶಾಲಿನಿ ಶೆಟ್ಟಿ ವಿರಾರ್, ಮಾಲತಿ ಆರ್ ಶೆಟ್ಟಿ ವಿರಾರ್, ವಿಶಾಲಾ ಆರ್ ಶೆಟ್ಟಿ ಪಾಲ್ಘರ್, ಯಶೋಧಾ ಬಿ ಶೆಟ್ಟಿ ಬೊಯಿಸರ್, ಸ್ವರ್ಣಲತಾ ಡಿ ಶೆಟ್ಟಿ ದಹಾಣು ಇವರು ಪಾಲ್ಗೊಳ್ಳಲಿದ್ದಾರೆ.




ರಾತ್ರಿ ನಡೆಯಲಿರುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೀರಾ ದಹಾಣು ಬಂಟ್ಸ್ ಅಧ್ಯಕ್ಷರಾದ ಪ್ರಕಾಶ್ ಎಮ್ ಹೆಗ್ಡೆ ವಹಿಸಲಿದ್ದಾರೆ. ಗೌರವಾನ್ವಿತ ಉಪಸ್ಥಿತಿ ವಿರಾರ್ ಶಂಕರ್ ಬಿ ಶೆಟ್ಟಿ (ಗೌರವಾಧ್ಯಕ್ಷರು ಮೀರಾ ದಹಾಣು ಬಂಟ್ಸ್), ಭುಜಂಗ ಶೆಟ್ಟಿ ಬೊಯಿಸರ್ (ಮಾಜಿ ಅಧ್ಯಕ್ಷರು ಮೀರಾ ದಹಾಣು ಬಂಟ್ಸ್ ), ಕರ್ನೂರು ಶಂಕರ್ ಕೆ ಆಳ್ವ (ಉಪಾಧ್ಯಕ್ಷರು, ಮೀರಾ ದಹಾಣು ಬಂಟ್ಸ್ ), ಮುಖ್ಯ ಅತಿಥಿಗಳಾಗಿ ಮಹೇಶ್ ಶೆಟ್ಟಿ (ಉಪಾಧ್ಯಕ್ಷರು, ಬಂಟರ ಸಂಘ ಮುಂಬಯಿ), ಡಾ| ಆರ್.ಕೆ ಶೆಟ್ಟಿ (ಕಾರ್ಯದರ್ಶಿಗಳು, ಬಂಟರ ಸಂಘ ಮುಂಬಯಿ), ಗೌರವಾನ್ವಿತ ಅತಿಥಿಗಳಾಗಿ ಮುಂಡಪ್ಪ ಪಯ್ಯಡೆ, (ಕಾರ್ಯಾಧ್ಯಕ್ಷ ನಿಧಿ ಸಂಗ್ರಹ ಸಮಿತಿ ಬೊರಿವಲಿ ಶಿಕ್ಷಣ ವಿಭಾಗ, ಬಂಟರ ಸಂಘ ಮುಂಬಯಿ), ಆದರ್ಶ ಶೆಟ್ಟಿ (ಕಾರ್ಯಾಧ್ಯಕ್ಷರು, ಉನ್ನತ ಶಿಕ್ಷಣ ವಿಭಾಗ ಬಂಟರ ಸಂಘ ಮುಂಬಯಿ), ಪ್ರವೀಣ್ ಶೆಟ್ಟಿ (ಮಾಜಿ ಮೇಯರ್ ವಸಾಯಿ -ವಿರಾರ್ ನಗರ ಮಹಾನಗರ ಪಾಲಿಕೆ), ಭಾಸ್ಕರ್ ಶೆಟ್ಟಿ ಕಾಶಿಮಿರಾ ಕೈಗಾರಿಕೋದ್ಯಮಿ, ಪಾಂಡು ಎಲ್ ಶೆಟ್ಟಿ (ಸ್ಥಾಪಕರು, ಶ್ರೀ ಕಟೀಲೇಶ್ವರಿ ಯಕ್ಷ ಕಲಾ ವೇದಿಕೆ ವಸಾಯಿ) ವಿಶ್ವನಾಥ್ ಪಿ ಶೆಟ್ಟಿ ವಿನೀತ್ ಕೆಮಿಕಲ್ಸ್ ವಸಾಯಿ, ಸಂತೋಷ್ ರೈ ಬೆಳ್ಳಿಪಾಡಿ (ಸ್ಥಾಪಕರು ಬಂಟ್ಸ್ ಪೋರಂ ಮೀರಾ ರೋಡ್) ಜಗನ್ನಾಥ್ ಎನ್ ರೈ ( ಮಾಜಿ ಕಾರ್ಯಾಧ್ಯಕ್ಷರು ವಸಾಯಿ ದಹಾಣು ಪ್ರಾದೇಶಿಕ ವಿಭಾಗ ಬಂಟರ ಸಂಘ ಮುಂಬಯಿ), ಮೋಹನ್ ವಿ ಶೆಟ್ಟಿ ಕಾಪು (ಅಧ್ಯಕ್ಷರು, ವಸಾಯಿ ತಾಲೂಕು ಹೋಟೆಲ್ ಅಸೋಸಿಯೇಷನ್) ರತ್ನಾಕರ್ ಶೆಟ್ಟಿ (ಹೋಟೆಲ್ ವಿವಾಂತಾ ವಿರಾರ್), ಸಚ್ಚಿದಾನಂದ ಶೆಟ್ಟಿ ಮುನ್ನಲಾಯಿ ಗುತ್ತು ಯುವ ಬ್ರಿಗೇಡ್ ಮೀರಾ ರೋಡ್, ಮಂಜುನಾಥ್ ಶೆಟ್ಟಿ ಕೊಡ್ಲಾಡಿ (ಕಾರ್ಯಧ್ಯಕ್ಷರು, ವಸಾಯಿ ದಹಾಣು ಪ್ರಾದೇಶಿಕ ಸಮಿತಿ ಬಂಟರ ಸಂಘ ಮುಂಬಯಿ, ದಾಮೋದರ್ ಶೆಟ್ಟಿ ದಹಾಣು ಪಾಲ್ಗೊಳ್ಳಲಿದ್ದಾರೆ.
ತುಳು ಕನ್ನಡಿಗರು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮೀರಾ ದಹಾಣು ಬಂಟ್ಸ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ವಿನಂತಿಸಿಕೊಂಡಿದ್ದಾರೆ. ಕಾರ್ಯಕ್ರಮದ ನಂತರ ಆಗಮಿಸಿದ ಎಲ್ಲರಿಗೂ ಪ್ರೀತಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ


















































































































