ಬಂಟ ಸಮಾಜದ ಪ್ರಸ್ತುತ ವಿದ್ಯಾಮಾನಗಳನ್ನು ಹಾಗೂ ಬಂಟ ಸಾಧಕರ ಪರಿಚಯವನ್ನು ದೇಶ ವಿದೇಶದಲ್ಲಿ ನೆಲೆಸಿರುವ ಬಂಟ ಬಾಂಧವರಿಗೆ ತಲುಪಬೇಕೆಂಬ ಸದುದ್ದೇಶವನ್ನಿಟ್ಟುಕೊಂಡು ಬಂಟ್ಸ್ ನೌ ಎಂಬ ಅಂತರ್ಜಾಲ ಮಾಧ್ಯಮವನ್ನು ರಂಜಿತ್ ಶೆಟ್ಟಿ ಅವರ ವ್ಯವಸ್ಥಾಪಕ ಸಂಪಾದಕತ್ವದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ.. ಬಂಟ ಯುವಕ ಯುವತಿಯರಿಗೆ ಸಾಧ್ಯವಾದ ಮಟ್ಟಿಗೆ ಬಂಟ ಸಮಾಜದ ಉದ್ಯಮಿಗಳ ಸಂಸ್ಥೆಯಲ್ಲಿ ಉದ್ಯೋಗ ದೊರಕಿಸಿಕೊಡುವ ಹಾಗೂ ವೈವಾಹಿಕ ಸೇವೆಯನ್ನು ಬಂಟ್ಸ್ ನೌ ತಂಡ ಉಚಿತವಾಗಿ ಮಾಡಿಕೊಡಲಿದೆ.
Successful Running Bunts Now, a web-based media company under the management editorship of Ranjit Kumar Shetty, with the intention of reaching out to the bunts lovers living abroad and acquainting them with the current education of bunts society. The Bunts Now team will provide employment and marital services free of charge to young and young women in the organization of bunt society.